Friday, April 4, 2014

                                  ನಾವು ಒಂದು ಗುಂಪು D.Ed  ಅಧ್ಯಾಪಕ ವಿದ್ಯಾರ್ಥಿಗಳ ಸಹಕರಣದಿಂದ ಈ blogನ್ನು ತೆರೆದಿದ್ದೇವೆ. ಇದು ಕೇವಲ ಮನೋರಂಜನೆಗೆ ಬೇಕಾಗಿ ತೆರೆದಂಥದಲ್ಲ ಈ ಬ್ಲಾಗ್ನಲ್ಲಿ ಬರೆದ ಪ್ರತಿಯೊಂದು ಅಕ್ಷರದಲ್ಲೂ ಒಬ್ಬ ಮುಂದಿನ ಕವಿ,  ಕವಿಯತ್ರಿ ಅಥವಾ ಉತ್ತಮ ಲೇಖಕ ಇರಬಹುದು.   ಈಗಾಗಲೇ ನಮ್ಮ ಡಯಟ್  ವಿದ್ಯಾರ್ಥಿಗಳಿಂದ ರಚಿತವಾದ ಮಧುರ ಗಾನಗಳನ್ನು ಒಳಗೊಂಡ "ಲವ್ ಡ್ರಾಪ್ಸ್"  ALBUM SONG ಗೆ ನಾಂಧಿ ಹಾಡಿದೆ.